ಖ್ಯಾತ ಉದ್ಯಮಿ ಮತ್ತು ರಾಜಕಾರಣಿ ಶ್ರೀ ಶರಣಪ್ಪ ಡಿ ಮಾನೆಗಾರ್ ರವರ 54ನೇ ಜನ್ಮದಿನದ ಸಂಭ್ರಮ…
ನಗರದ SDM ಹೋಟೆಲ್ ನಲ್ಲಿ ಅದ್ದೂರಿಯಾಗಿ ಬರ್ತಡೆ ಪಾರ್ಟಿ ಆಚರಿಸಲಾಯಿತು ಪಾರ್ಟಿಯಲಿ
ಬಂಧುಗಳು,ಸ್ನೇಹಿತರು ಮತ್ತು ಅಭಿಮಾನಿಗಳಿಂದ ಜನ್ಮದಿನದ ಶುಭಾಶಯ ಕೋರಿಕೆ
ಬಂದಿರುವಂತಹ ಹಿತೈಷಿಗಳಿಗೆ ಭರ್ಜರಿ ಭೋಜನ ಕೊಟ್ಟ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಉಸ್ತುವಾರಿಯಾಗಿ ಮಲ್ಲು ಮಾಳಿಕೇರಿ ಉಪಸ್ಥಿತಿ ಇದ್ದು ಬಂದಿರುವಂತಹ ಎಲ್ಲಾ ಹಿತೈಷಿಗಳಿಗೆ ಸತ್ಕರಿಸಿದರು.. ಈ ಸಂದರ್ಭ ದಲ್ಲಿ ವಿಶ್ವನಾಥ್ ಗುಬ್ಬಿ,ಅರವಿಂದ ಡಣೇರ ಮತ್ತು ಅನೇಕ ಬಂದು ಮಿತ್ರರು ಶುಭಾಶಯ ಕೋರಿದರು…….