ಯಾದಗಿರಿ ಜಿಲ್ಲೆಗೆ ಇದೆಯಾ ಐಎಸ್ಐಎಸ್ ಉಗ್ರರ ನಂಟು?
ಯಾದಗಿರಿ ಜಿಲ್ಲೆಗೆ ಎನ್ಐಎ ಅಧಿಕಾರಿಗಳ ತಂಡ ದಿಡೀರ್ ಭೇಟಿ
ಐಎಸ್ಐಎಸ್ ಉಗ್ರನ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲಿನ ವಿಚಾರಣೆಗೆ ಯಾದಗಿರಿಗೆ ಬಂದಿರೋ ಎನ್ಐಎ ತಂಡ
ಜಾರ್ಖಂಡ್ ರಾಜ್ಯದ ರಾಂಚಿ ಮೂಲದ ಎನ್ಐಎ ತಂಡ
ಸಚ್ಚಿದಾನಂದ ಶರ್ಮಾ ಇನ್ಸ್ಪೆಕ್ಟರ್ ನೇತೃತ್ವದ ನಾಲ್ವರು ಅಧಿಕಾರಿಗಳನ್ನೊಳಗೊಂಡ ಎನ್ಐಎ ತಂಡ ಭೇಟಿ
ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿರುವ ಉಗ್ರನ ಸಂಪರ್ಕ ಹೋದಿದ ಆರೋಪ ಹೊತ್ತಿರೋ ವ್ಯಕ್ತಿ ಮನೆಯಲ್ಲಿ ವಿಚಾರಣೆ
ಕಳೆದ ಜುಲೈ ತಿಂಗಳಲ್ಲಿ ರಾಂಚಿಯಲ್ಲಿ ಐಎಸ್ಐಎಸ್ ಉಗ್ರ ಸಂಘಟನೆ ಓರ್ವ ಉಗ್ರನನ್ನ ಎನ್ಐಎ ಅಧಿಕಾರಿಗಳು ಬಂಧಿಸಿರುತ್ತಾರೆ
ಬಂಧಿತ ಐಎಸ್ಐಎಸ್ ಉಗ್ರನ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಹೊಂದಿರುವ ಯಾದಗಿರಿ ಜಿಲ್ಲೆಯ ಶಹಾಪುರದ ವ್ಯಕ್ತಿ
ಸಂಪರ್ಕಿತ ವ್ಯಕ್ತಿ ಕುರಿತು ಪರಿಶೀಲನೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳ ತಂಡ
ಎರಡನೇ ಸಲ ಶಹಾಪುರಗೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ತಂಡ
4 ಗಂಟೆಗಳ ಕಾಲ ಉಗ್ರ ಸಂಪರ್ಕಿತ ಆರೋಪಿಯ ವ್ಯಕ್ತಿಯ ಮನೆಯಲ್ಲಿ ವಿಚಾರಣೆ ನಡೆಸ್ತಿರುವ ಎನ್ಐಎ ಅಧಿಕಾರಿಗಳು