ಡಿ ೧೯ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ( ರಿ
ಸೋಮವಾರ ರಂದು ಯಾದಗಿರಿ ಜಿಲ್ಲೆಯ ಕಾರ್ಯಾಲಯಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ವಿಶ್ವಕರ್ಮ ರವರು ಕಾರ್ಯಾಲಯಕ್ಕೆ ಬೇಟಿ ನೀಡಿ ಸಂಘಟನೆ ಬಲಪಡಿಸಿ ಮತ್ತು ನಿಜವಾದ ಕಾರ್ಮಿಕರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿ ಹಾಗೂ ಫಲಾನುಭವಿಗಳಿಗೆ ಸಿಗುವಂತ ಸೌಲಭ್ಯ ದೊರಕಿಸಿ ಎಂದು ಮಾತನಾಡಿದರು.