Tue. Dec 24th, 2024

ಯಾದಗಿರಿಯಲ್ಲಿ 21-08-2024 ರಂದು ಮಿನಿ ಉದ್ಯೋಗ ಮೇಳ: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಯಾದಗಿರಿಯಲ್ಲಿ 21-08-2024 ರಂದು ಮಿನಿ ಉದ್ಯೋಗ ಮೇಳ: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಆ ೧೯: ಯಾದಗಿರಿಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ವತಿಯಿಂದ 21 ಆಗಸ್ಟ್ 2024 ರಂದು ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳವು ಬೆಳಗ್ಗೆ 10:30 ರಿಂದ

ಸಂಜೆ 04:00 ಗಂಟೆ ವರೆಗೆ ನಡೆಯಲಿದೆ. ಉದ್ಯೋಗ ಹವಣಿಕರಿಗಾಗಿ ವಿವಿಧ ಖಾಸಗಿ ಕಂಪನಿಗಳು ಭಾಗವಹಿಸುತ್ತವೆ, ಮತ್ತು ಪ್ರಾರ್ಥಕರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ.

ಮೇಳದ ವಿವರಗಳು:

  • ದಿನಾಂಕ: 21-08-2024
  • ಸಮಯ: ಬೆಳಗ್ಗೆ 10:30 ರಿಂದ 04:00 ಗಂಟೆ ವರೆಗೆ
  • ಸ್ಥಳ: ಜಿಲ್ಲಾಡಳಿತ ಭವನ 2ನೇ ಮಹಡಿ, ಬಿ & ಬಿ2, ಚಿತ್ತಾಪೂರು ರಸ್ತೆ, ಯಾದಗಿರಿ

ಹುದ್ದೆ ಮತ್ತು ಕಂಪನಿಗಳು:

  1. ಬಾಷ್ ಬ್ರಿಡ್ಜ್ ಟ್ರೈನಿಂಗ್:
  • ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್
  • ವ್ಯಕ್ತಿತ್ವ ವಿಕಸನ
  1. ಸಂಭವ್ ಫೌಂಡೇಶನ್:
  • ಟೀ ನಿಂಗಾ ಅಡುಗೆ
  • ಆಫೀಸರ್-40
  • ಆಡಿನೇಟರ್-25
  • ಆಸೆಂಬರ್-50
  1. ಕ್ಯಾಡ್ ಮ್ಯಾಕ್ಸ್ ಸೋಲುಷನ್ಸ್:
  • ಟ್ರೈನಿಂಗ್ ಇಂಜಿನಿಯರ್ಸ್-25
  1. ವಿಎಫ್ ಇಂಡಿಯಾ:
  • ಇವಿ ಸೇಲ್ಸ್ & ಸರ್ವಿಸ್ – 100
  1. ಲೇಬರ್ ನೆಟ್:
  • ಸಹಾಯಕ ಸಿಬ್ಬಂದಿ-200
  • ಟೆಕ್ನಿಷಿಯನ್ಸ್-150
  1. ಕ್ರೇಡಿಟ್ ಆಕ್ಸೆಸ್:
  • ಗ್ರಾಮಿಣ
  • ಟ್ರೈನಿಂಗ್ ಕೇಂದ್ರ ಮ್ಯಾನೇಜರ್-20
  1. ಅನ್ನಪೂರ್ಣ ಫೈನಾನ್ಸ್ ಪ್ರೈ.ಲಿ:
  • ಡೆವಲಪ್ಮೆಂಟ್ ಒಂಗ್-20
  • ಫೀಲ್ಡ್ ಕ್ರೇಡಿಟ್ ಆಫೀಸರ್-07

ವಿದ್ಯಾರ್ಹತೆ:

  • 10ನೇ ಪಾಸ್
  • ಬಿ.ಎಸ್ಸಿ,(ಸಿಎಸ್)/ಬಿಸಿಎ/ಎಮ್ಸಿಎ/ಬಿಇ
  • ಐಟಿಐ ಪಾಸ್ ಅಥವಾ ಫೇಲ್
  • ಡಿಪ್ಲೋಮಾ ಮೆಕ್ಯಾನಿಕಲ್
  • ಪಿಯುಸಿ ಪಾಸ್/ಫೇಲ್ (ಬೈಕ್ ಮತ್ತು ಡಿಎಲ್ ಕಡ್ಡಾಯ)

ಉದ್ಯೋಗ ಸ್ಥಳ:

  • ಟ್ರೈನಿಂಗ್ ಸ್ಥಳ: ಯಾದಗಿರಿ. ಟ್ರೈನಿಂಗ್ ನಂತರ ಉದ್ಯೋಗ ದೊರಕಿಸಿ ಕೊಡಲಾಗುವುದು.
  • ಉದ್ಯೋಗ ಸ್ಥಳ: ಯಾದಗಿರಿ, ಕಲಬುರಗಿ, ರಾಮನಗರ, ಶಹಾಪೂರ,ರಾಯಚೂರ, ಬೆಂಗಳೂರ ,ಕರ್ನಾಟಕದ್ಯಾ೦ತ .

ಆಸಕ್ತ ಅಭ್ಯರ್ಥಿಗಳಿಗೆ ಸೂಚನೆ:

  • 21.08.2024 ರಂದು ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗಾವಕಾಶ ಪಡೆದುಕೊಳ್ಳಬಹುದು.
  • ಮೇಳಕ್ಕೆ ಹಾಜರಾಗುವಾಗ, ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ರೆಸೂಮ್ ಅಥವಾ ಬಯೋಡಾಟಾ ಪತ್ರದ ಕನಿಷ್ಠ 07 ಪ್ರತಿಗಳನ್ನು ಮತ್ತು ಮೂಲ ದಾಖಲೆಗಳೊಂದಿಗೆ ಝರಾಕ್ಸ್ ಪ್ರತಿಗಳನ್ನು ತರಬೇಕು.
  • ನೋಂದಣಿಗೆ, ಈ ಕೆಳಗಿನ ಕ್ಯೂ-ಆರ್ ಕೋಡ್ ಅನ್ನು ಬಳಸಬಹುದು ಅಥವಾ 21.08.2024 ರಂದು ಮಿನಿ ಉದ್ಯೋಗ ಮೇಳದಲ್ಲಿ ನೇರವಾಗಿ ನೋಂದಾಯಿಸಬಹುದು.

ಸಂಪರ್ಕ ಮಾಹಿತಿ:

  • ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಚಿತ್ತಾಪೂರ ರಸ್ತೆ, ಜಿಲ್ಲಾಡಳಿತ ಭವನ (ಮಿನಿ ವಿಧಾನಸೌದ), ಬಿ-ಬ್ಲಾಕ್, 2ನೇ ಮಹಡಿ, ಯಾದಗಿರಿ.
  • ಸಂಪರ್ಕ: 08473253718 / +919448566765

ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಸಂಪರ್ಕಿಸಿ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks