ಯಾದಗಿರಿ, ಸೆ. ೨೪:-
ರೈಲ್ವೆ ಹಾಗೂ ಭೀಮಾ ನದಿಯ ಬ್ರಿಡ್ಜ್ ರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಗಳಿಗೆ 2 ಕೋಟಿ ರೂ. ಅನುದಾನ ಸಹ ಧಾರವಾಹಿಕವಾಗಿ ಬಿಡುಗಡೆ ಮಾಡಲಾಗಿದೆ. ವಡಗೇರಾ ಭಾಗದಲ್ಲಿ ನಡೆಯುತ್ತಿರುವ 7 ಪ್ರಮುಖ ಕಾಮಗಾರಿಗಳಲ್ಲಿ 5 ಮುಗಿದಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರು ವಿವರಿಸಿದರು.
ಮುಡಾ ಹಗರಣ ಕುರಿತು ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಹೈಕಮಾಂಡ್ ಮತ್ತು ಸಂಪುಟದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ದಲಿತ ಮುಖ್ಯಮಂತ್ರಿ ಕುರಿತು ಮಾತನಾಡುವಾಗ, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಆಸೆ ವ್ಯಕ್ತಪಡಿಸುವ ಕುರಿತು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು.
- ಯಾದಗಿರಿ ನಗರಸಭೆ ನೂತನ ಕಟ್ಟಡ ಉದ್ಘಾಟನೆಗೆ ಕಾಯುತ್ತಾ ಹಳೆ ಕಟ್ಟಡದಲ್ಲಿ ಪರದಾಟ
- ಟಿಟಿಡಿ ವೈಕುಂಠ ಏಕಾದಶಿ 2025 ಟಿಕೆಟ್ಗಳು ಇಂದು: ಆನ್ಲೈನ್ನಲ್ಲಿ ಬುಕ್ ಮಾಡುವುದು ಹೇಗೆ?
- PMAY 2.0: ಹೊಸ ಮನೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಕುಸಿದು ಬಿದ್ದ ಸೇತುವೆ ಅಭಿವೃದ್ಧಿಗೆ ಬಿಗಿಯಾದ ಕ್ರಮ: ಸರ್ಕಾರ 8 ಕೋಟಿ ಅನುದಾನ ಮಂಜೂರು!
- ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡು 2 ವರ್ಷ ಕಳೆದರೂ ಬೀಗಮುದ್ರೆ ಬಿದ್ದೇ ಇರುವ ನೂತನ ಪೊಲೀಸ್ ಠಾಣೆ..!