ಜ ೨೬: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ರಿ) ಬೆಂ.ಜಿಲ್ಲಾ ಘಟಕ ಯಾದಗಿರಿ ವತಿಯಿಂದ 2024ನೇ ಸಾಲಿನ ಕ್ಯಾಲೆಂಡರ್ ಪರಮಪೂಜ್ಯ ಶ್ರೀ ಡಾ.ಗಂಗಾಧರ ಮಹಾಸ್ವಾಮಿಗಳು ಅಬ್ಬೆತುಮಕೂರು ಇವರ ಅಮೃತ ಹಸ್ತದಿಂದ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ್ ವಿಶ್ವಕರ್ಮ ಜಿಲ್ಲಾಧ್ಯಕ್ಷರಾದ ಶ್ರೀ ಭೀಮರಾಯ ಎಂ.ಸಗರ ಖಾನಹಳ್ಳಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀವಿಶ್ವನಾಥ್ ಅಬ್ಬೆತುಮಕೂರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಲಕ್ಷ್ಮಿಕಾಂತ ಕಡೆಚೂರ ತಾಲೂಕು ಅಧ್ಯಕ್ಷರಾದ ಶ್ರೀಮತಿ ರತ್ನಮ್ಮ ಕಡೆಚೂರು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಬಾಬು ಹೆಡಿಗಿಮದ್ರ ,ಸಂಜಯ್ ಗಾಂಧಿನಗರ ಯಾದಗಿರಿ ,ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಶ್ರೀ ವಿಶ್ವನಾಥ್ ಮುಂಡರಿಕೆರಿ ಯಾದಗಿರಿ, ಶ್ರೀ ಕಾಮಣ್ಣ ಅಚೋಲ, ಕಾರ್ಮಿಕರ ಮುಖಂಡರಾದ ಶ್ರೀ ಭೀಮರಾಯ ಬಂಗಾರಿ ಖಾನಹಳ್ಳಿ, ಶ್ರೀ ತಿಪ್ಪರಡ್ಡಿ ಅಬ್ಬೆ ತುಮಕೂರು , ಜಿಲ್ಲಾ ಮತ್ತು ತಾಲೂಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.