Mon. Dec 23rd, 2024

Yadgir City

ಯಾದಗಿರಿ: ರಸ್ತೆ ಸುಧಾರಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಕುರಿತು ಉಸ್ತುವಾರಿ ಕಾರ್ಯದರ್ಶಿಗಳಿಂದ ಕಟ್ಟುನಿಟ್ಟಿನ ಸೂಚನೆ

ಯಾದಗಿರಿ, ಅ ೨೬:- ಭೀಮಾಬ್ರಿಡ್ಜ್ ಸೇರಿದಂತೆ ಯಾದಗಿರಿ ನಗರ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತರ…

ಯಾದಗಿರಿಯಲ್ಲಿ ಶಿಥಿಲಗೊಂಡ ಪಂ.ರಾಜ್ ಕಚೇರಿ: ಅಧಿಕಾರಿಗಳು ಆತಂಕದಲ್ಲೇ ಕಾರ್ಯ ನಿರ್ವಹಣೆ

ಯಾದಗಿರಿ ಅ ೨೫:- ನಗರದ ಹೃದಯ ಭಾಗದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಸಂಪೂರ್ಣ ಶಿಥಿಲಾವಸ್ಥೆಗೊಳಗಾಗಿದೆ. ಈ ಕಟ್ಟಡದ ದುಸ್ಥಿತಿಯನ್ನು ನೋಡಿದಾಗ ಯಾರ ಎದೆಯೂ…

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಯವರು ಯಾದಗಿರಿ ಜಿಲ್ಲೆಗೆ ಭೇಟಿ: ಅಭಿವೃದ್ಧಿ ಕಾರ್ಯಗಳಲ್ಲಿ ಅಸಮಾಧಾನ

ವಡಗೇರಾ (ಯಾದಗಿರಿ): ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಯವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮಕ್ಕೆ ಅಕ್ಟೋಬರ್ 22 ರಂದು ಭೇಟಿ…

ಮೋಹನ ಕುಮಾರ್: ಬೆಂಗಳೂರು ನಗರ ಕಾರ್ಮಿಕ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಸತತ ಎರಡನೇ ಬಾರಿಗೆ ಗೆಲುವು!

ಬೆಂಗಳೂರು: ಕಾರ್ಮಿಕ ಇಲಾಖೆ ವತಿಯಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಮಿಕ ನಿರೀಕ್ಷಕರು ಮೋಹನ ಕುಮಾರ್ ಎಂ.ಆರ್, 21/10/2024 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ…

ಯಾದಗಿರಿ: ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಆಟೋ ಚಾಲಕರ ಜಿಲ್ಲಾ ಘಟಕದ ವಾರ್ಷಿಕೋತ್ಸವದ ಸಂಭ್ರಮ

ಯಾದಗಿರಿ ಅ ೨೧:- ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಆಟೋ ಚಾಲಕರ ಜಿಲ್ಲಾ ಘಟಕ, ಯಾದಗಿರಿ, ತನ್ನ ಒಂದು ವರ್ಷದ ಯಶಸ್ವಿ ಕಾರ್ಯಕಾಲವನ್ನು ಪೂರ್ಣಗೊಳಿಸಿರುವ…

ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಜಾಂಭವ ಯುವಸೇನೆಯ ಮನವಿ: ಒಳ ಮೀಸಲಾತಿ ಜಾರಿಗೆ ಆಗ್ರಹ

ಯಾದಗಿರಿ ಅ ೨೧:- ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ತಕ್ಷಣವೇ ಜಾರಿಗೆ ತರಬೇಕೆಂದು ಜಾಂಭವ ಯುವಸೇನೆ (ರಿ),…

ಯಾದಗಿರಿ: ಆನ್‌ಲೈನ್ ಬೆಟ್ಟಿಂಗ್ ಮತ್ತು ರಮ್ಮಿ ಆಟಗಳ ವಿರುದ್ಧ “ನಮ್ಮ ಕರ್ನಾಟಕ ಸೇನೆ” ಪ್ರತಿಭಟನೆ

ಯಾದಗಿರಿ ಅ ೧೬:- ನಗರದ ಸುಭಾಷ್ ವೃತ್ತದಲ್ಲಿ “ನಮ್ಮ ಕರ್ನಾಟಕ ಸೇನೆ”ನ ಕಾರ್ಯಕರ್ತರು ಆನ್‌ಲೈನ್ ಬೆಟ್ಟಿಂಗ್ ಮತ್ತು ಕಾನೂನುಬಾಹಿರ ರಮ್ಮಿ ಆಟಗಳ ವಿರುದ್ಧ ತೀವ್ರ…

ಶಹಾಪೂರ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು: ಕುಟುಂಬಸ್ಥರ ಪ್ರತಿಭಟನೆ

ಯಾದಗಿರಿ, ಶಹಾಪೂರ ಅ ೧೫:- ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಶಹಾಪೂರ ತಾಲ್ಲೂಕು ಆಸ್ಪತ್ರೆಯಲ್ಲಿ ಭವಾನಿ ಎಂಬ ಬಾಣಂತಿ ಮಹಿಳೆಯ ಸಾವಿನ ಪ್ರಕರಣ ತೀವ್ರ…

ಡಾ. ಬಾಬು ಜಗಜೀವನರಾಂ ನಿಗಮ: ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ಯೋಜನೆಗಳು – ಅರ್ಜಿ ಆಹ್ವಾನ

ಆ ೦೮:- ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತವು ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗಾಗಿ ವಿವಿಧ ಉದ್ಯೋಗ ಸಮರ್ಥನೆ ಮತ್ತು…

ಯಾದಗಿರಿ: ಅಲ್ಪಸಂಖ್ಯಾತರ ನರ್ಸಿಂಗ್ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಉತ್ತೇಜನಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ, ಅ. ೦೬: 2024-25ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ನರ್ಸಿಂಗ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಉತ್ತೇಜನ ಧನ ಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಯಾದಗಿರಿ…

ಯಾದಗಿರಿ: ಪಡಿತರ ವಿತರಣಾ ಯೋಜನೆಯ ಅಡಿಯಲ್ಲಿ ಆಹಾರ ಧಾನ್ಯ ವಿತರಣೆ

ಯಾದಗಿರಿ, ಅ ೦೬: ಯಾದಗಿರಿ ಜಿಲ್ಲೆಯ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ 2024ರ ಅಕ್ಟೋಬರ್ ಮಾಹೆಯಲ್ಲಿ ಪಡಿತರ ಆಹಾರ ಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ ಎಂದು…

ಯಾದಗಿರಿ ನಗರಸಭೆಯ ಅಧ್ಯಕ್ಷರಾಗಿ ಲಲಿತಾ ಅನಪುರ, ಉಪಾಧ್ಯಕ್ಷರಾಗಿ ರುಕೀಯ ಬೇಗಂ ಆಯ್ಕೆ

ಯಾದಗಿರಿ ಅ ೦೩:- ಬಿಜೆಪಿ ರಾಜ್ಯ ಕಾರ್ಯದರ್ಶಿ ಕುಮಾರಿ ಲಲಿತಾ ಅನಪುರ ಎಮ್. ಅವರು ಮೂರನೇ ಬಾರಿಗೆ ಯಾದಗಿರಿ ನಗರದ ನಗರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ…

ಗಾಂಧಿಯ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ, ಬಿಜೆಪಿ ಷಡ್ಯಂತ್ರ ಸೋಲಿಸಬೇಕು: ಸಿಎಂ ಸಿದ್ದರಾಮಯ್ಯ

ಅ ೦೨:- ಮಹಾತ್ಮ ಗಾಂಧಿಯವರು ಭಾರತದ ಆತ್ಮ, ಅವರ ತತ್ವಗಳು ದೇಶದ ಪ್ರಜ್ಞೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. “ಗಾಂಧಿಯ ದೇಹವನ್ನು ಕೊಲ್ಲಬಹುದು, ಆದರೆ…

ಯಾದಗಿರಿ:ಮಹಾತ್ಮ ಗಾಂಧೀ ಜಯಂತಿ ಅಚ್ಚುಕಟ್ಟಾಗಿ ನಡೆಯಲು ಸಿದ್ಧತೆ: ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ನಿರ್ದೇಶನ

ಯಾದಗಿರಿ: ಆ ೦೧:- ಜಿಲ್ಲಾಡಳಿತ, ವಾರ್ತಾ ಇಲಾಖೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಅ.2ರಂದು ಬುಧವಾರ ನಡೆಯಲಿರುವ ಮಹಾತ್ಮ ಗಾಂಧೀ ಜಯಂತಿಯನ್ನು ಅಚ್ಚುಕಟ್ಟಾಗಿ…

ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆಹಾರ ಇಲಾಖೆಯಿಂದ ತುರ್ತು ಕ್ರಮ

ಅ ೦೧:- ರಾಜ್ಯದ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳನ್ನು ತ್ವರಿತವಾಗಿ ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ, ಕುಟುಂಬ ತಂತ್ರಾಂಶದ ಮೂಲಕ ಪತ್ತೆಹಚ್ಚಲಾದ 22,62,413…

ಯಾದಗಿರಿ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ವಿರುದ್ಧ ದಲಿತ ಸಮುದಾಯದ ಪ್ರತಿಭಟನೆ

ಯಾದಗಿರಿ ಸೆ ೩೦:- ಹುಣಸಗಿ ತಾಲ್ಲೂಕಿನ ಬಪ್ಪರಗಾ ಮತ್ತು ಕೊಡೇಕಲ್ ಗ್ರಾಮಗಳಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ವಿರೋಧಿಸಿ, ಇಂದು ಯಾದಗಿರಿ…

ಯಾದಗಿರಿ: ಅಂಗನವಾಡಿ ಪೌಷ್ಟಿಕಾಹಾರಕ್ಕೆ ಕನ್ನ ಹಾಕಿದ ಶಿಕ್ಷಕಿ: ಗ್ರಾಮಸ್ಥರ ಆಕ್ರೋಶ, ಅಧಿಕಾರಿಗಳ ಶಾಕ್

ಕೊಡೇಕಲ್ ಗ್ರಾಮದಲ್ಲಿ ಆಘಾತ ಮೂಡಿಸಿದ ಘಟನೆ ಯಾದಗಿರಿ ಸೆ ೨೯:- ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ…

ಯಾದಗಿರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಐತಿಹಾಸಿಕ ಸ್ಮಾರಕಗಳ ಮಹತ್ವ

ಯಾದಗಿರಿ: ಸೆ.೨೭:- ಯಾದಗಿರಿ ಜಿಲ್ಲೆಯಲ್ಲಿ ವಿಜ್ಞಾನ, ಐತಿಹಾಸ ಮತ್ತು ಪರಂಪರೆಯ ಸಮಾವೇಶವನ್ನು ಒಳಗೊಂಡಂತೆ “ವಿಶ್ವ ಪ್ರವಾಸೋದ್ಯಮ ದಿನಾಚರಣೆ” ಕಾರ್ಯಕ್ರಮವು ಇಂದು ನಡೆಯಿತು. ಜಿಲ್ಲಾಡಳಿತ, ಜಿಲ್ಲಾ…

ಯಾದಗಿರಿ: ಸೆ.28ರಂದು ಬೃಹತ್‌ ಶೋಭಾಯಾತ್ರೆ: ಹಿಂದೂ ಮಹಾಗಣಪತಿ ವಿಸರ್ಜನೆಗೆ ಭವ್ಯ ಸಿದ್ಧತೆ

ಯಾದಗಿರಿ ಸೆ.೨೭:- ಸೆಪ್ಟೆಂಬರ್ 28 ರಂದು ಯಾದಗಿರಿಯ ಹಿಂದೂ ಮಹಾಗಣಪತಿ ವಿಸರ್ಜನೆ ನಿಮಿತ್ತ ಬೃಹತ್‌ ಶೋಭಾಯಾತ್ರೆ ಮಧ್ಯಾಹ್ನ 12:45 ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ. ಜೈ…

ರಾಜ್ಯದ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ೩೦ರಂದು ಯಾದಗಿರಿ ಬಂದ್‌ಗೆ ರಾಜು ಮುಕ್ಕಣ್ಣ ಅವರು ಕರೆ

ಯಾದಗಿರಿ ಸೆ ೨೭:- ರಾಜ್ಯದ ದಲಿತರು, ವಿಶೇಷವಾಗಿ ಮಾದಿಗ ಜನಾಂಗದವರು, ನಿರಂತರವಾಗಿ ಅನ್ಯಾಯ ಮತ್ತು ಅತ್ಯಾಚಾರಕ್ಕೆ ಗುರಿಯಾಗುತ್ತಿರುವುದರ ವಿರುದ್ಧ ತೀವ್ರ ಹೋರಾಟದ ಆವಶ್ಯಕತೆಯಿದೆ ಎಂದು…

error: Content is protected !!
Enable Notifications OK No thanks