Tue. Dec 24th, 2024

117ನೇ ಡಾ।। ಬಾಬು ಜಗಜೀವನರಾಮ್ ಅವರು ಜಯಂತಿ ಆಚರಣೆ ಮಾಡಲಾಯಿತು.

117ನೇ ಡಾ।। ಬಾಬು ಜಗಜೀವನರಾಮ್ ಅವರು ಜಯಂತಿ ಆಚರಣೆ ಮಾಡಲಾಯಿತು.

ಸುರಪುರ :ಇಂದು ದೀವಳಗುಡ ಜಾಂಬವ ನಗರ ದಲ್ಲಿ. 117ನೇ

ಡಾಕ್ಟರ್ ಬಾಬು ಜಗಜೀವನರಾಮ್ ಅವರು ಜಯಂತಿ ಆಚರಣೆ ಮಾಡಲಾಯಿತು. ಊರಿನ ಮುಖಂಡರು ನೀಗಣ್ಣ ಬುಡಾ ಅವರು ಡಾಕ್ಟರ್ ಬಾಬು ಜಗಜೀವನರಾಮ್ ಅವರು ಕುರಿತು ಮಾತನಾಡಿದರು.

117ನೇ ಡಾಕ್ಟರ್ ಬಾಬು ಜಗಜೀವನರಾಮ್ ಅವರು ಜಯಂತಿ ಆಚರಣೆ .

ಚಂದ್ರು ದೊಡ್ಡಮನಿ ಇವರು ಬಾಬು ಜೀ ಅವರೀಗೆ ಪೂಜಾ ಮಾಲಾರ್ಪಣೆ ಮಾಡಿದರು…

ರಾಜು ತೋಳೆನೂರ್. ಶರಣು ಕಡಿಮನಿ ಲಕ್ಷ್ಮೀಪುರ. ಚಂದ್ರಕಾಂತ ಕಟ್ಟಿಮನಿ. ಭೀಮಣ್ಣ ದೊಡ್ಡಮನಿ. ಪರಶುರಾಮ ಕಟ್ಟಿಮನಿ.ಭೀಮಣ್ಣ ಬುಡಾ.ನೀಗಪ್ಪ ತೋಳೆನೂರ್.ಪರಶುರಾಮ ದೊಡ್ಡಮರಾಮು ಕಟ್ಟಿಮನಿ. ಪರಶುರಾಮ ಹೀರುಗೊಟ್ಶ್ರೀ, ಶೈಲ್ ದೊಡ್ಡಮನಿ. ಶರಬಣ್ಣ ಬಸಪ್ಪ ದೊಡ್ಡಮನಿ ,ಬಸವರಾಜ ತೋಳೆನೂರ್

ಈರೀತಿ ಯಾಗಿ ಊರೀನ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಡಾಕ್ಟರ್ ಬಾಬು ಜಗಜೀವನರಾಮ್. ಜಯಂತಿ ಯನ್ನ ಆಚರಣೆ ಮಾಡಲಾಯಿತು

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks